Posts

Some special villages in india..

Image
*UNIQUE VILLAGES IN INDIA:*  __________________________ *01. SHANI SHIGNAPUR, Maharashtra.* All Houses in the entire village are without Doors.  Even No Police Station.  No Thefts. *02. SHETPHAL, Maharashtra.* Villagers have SNAKES in every family as their family members.  *03. HIWARE BAZAR, Maharashtra.* Richest Village in India.  60 Millionaires.  No one is poor  Highest GDP. *04. PUNSARI, Gujrat.*  Most modern Village.  All Houses with CCTV & WI-FI.  All street lights are Solar Powered. *05. JAMBUR, Gujarat.* All villagers are Indians Still all look like Africans.  Nicknamed as African Village.  *06. KULDHARA, Rajasthan.*  Haunted village.  No one lives there.  A village without villagers All Houses are abandoned.  *07. KODINHI, Kerela.*  Village of TWINS.  More than 400 Twins.  *08. MATTUR, Karnataka.* Village with 100% SANSKRIT speaking villagers in their normal day to day...

ಗಂಡು ಮಗು ಬೇಕಾ ಅಥವ ಹೆಣ್ಣು ಮಗುನಾ?

Image
ಒಬ್ಬ ಗರ್ಭಿಣಿ ಹೆಣ್ಣು ತನ್ನ ಗಂಡನಿಗೆ ಕೇಳ್ತಾಳೆ, “ನಿಮಗೆ ಗಂಡು ಮಗು ಬೇಕಾ ಅಥವ ಹೆಣ್ಣು ಮಗುನಾ?”  ಗಂಡ;- ನಮಗೆ ಏನಾದರೂ ಗಂಡು ಮಗುವಾದರೆ, ನಾನು ಅವನಿಗೆ ಗಣಿತ ಕಲಿಸ್ತೇನೆ, ನಾವಿಬ್ಬರೂ ಆಟ ಆಡೋಕೆ ಹೋಗುತ್ತೇವೆ, ಅವನಿಗೆ ಮೀನು ಹಿಡಿಯೋದನ್ನು ಕಲಿಸ್ತೇನೆ,” ಹೆಂಡತಿ;- “ಹೆಣ್ಣು ಮಗು ಆದರೆ?   ಗಂಡ;- ಹೆಣ್ಣು ಮಗುವಾದರೆ ನಾನವಳಿಗೆ ಏನೂ ಕಲಿಸೋ ಅವಶ್ಯಕತೆನೇ ಇರಲ್ಲ”. “ಏಕೆಂದರೆ ಆಕೇನೆ ನನಗೆ ಎಲ್ಲವನ್ನೂ ಕಲಿಸುತ್ತಾಳೆ, ಏನು ತೊಡಬೇಕು, ಏನು ತಿನ್ನಬೇಕು, ಏನು ಹೇಳಬೇಕು ಅಥವ ಏನು ಹೇಳಬಾರದು ಅಂತ.” “ಒಂದು ರೀತಿ ಆಕೆ ನನ್ನ ಎರಡನೆಯ ತಾಯಿಯಾಗಿರ್ತಾಳೆ, ನಾನು ಅವಳಿಗಾಗಿ ಏನೂ ಮಾಡದಿದ್ದರೂ, ನನ್ನನ್ನು ತನ್ನ ಹೀರೊ ಅಂದುಕೊಳ್ತಾಳೆ.” “ಏನನ್ನಾದರೂ ನಿರಾಕರಿಸಿದರೆ ನನಗೆ ತಿಳಿ ಹೇಳ್ತಾಳೆ, ತನ್ನ ಗಂಡನಲ್ಲಿ ನನ್ನನ್ನು ನೋಡಲು ಬಯಸುತ್ತಾಳೆ.” ತಾನು ಎಷ್ಟೇ ದೊಡ್ಡವಳಾದರೂ, ತಂದೆ baby doll ಥರ ತನ್ನನ್ನು ಪ್ರೀತಿಸಲಿ ಎಂದು ಬಯಸುತ್ತಾಳೆ.” “ಅವಳು ನನಗಾಗಿ ಜಗತ್ತನ್ನೇ ಎದುರಿಸ್ತಾಳೆ, ನನಗೆ ಕಷ್ಟ ಕೊಟ್ಟವರನ್ನು ಅವಳು ಎಂದಿಗೂ ಕ್ಷಮಿಸಲ್ಲ.”  ಹೆಂಡತಿ;- ನಿಮ್ಮ ಪ್ರಕಾರ ನಿಮ್ಮ ಮಗಳು ಮಾಡಿದ್ದನ್ನು, ನಿಮ್ಮ ಮಗ ಮಾಡಲಾರನೆ?” ಗಂಡ;- ಹಾಗೇನಿಲ್ಲ ಮಗನೂ ಮಾಡಬಹುದು, ಆದರೆ ಅವನಿಗೆ ಇದೆಲ್ಲಾ ಕಲಿಯಬೇಕಾಗುತ್ತೆ.” “ಆದರೆ ಮಗಳು, ಈ ಎಲ್ಲ ಗುಣಗಳ ಜೊತೆಗೆ ಹುಟ್ಟಿರ್ತಾಳೆ. ಮಗಳಿಗೆ ತಂದೆಯಾಗುವುದು ಪ್ರತಿ ವ...

20 Lakhs package to india

Image
ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಜೀ. 20 lacs crore Special Economic Package announced by Narendra Modi ji. For a vibrant and successful India in 21st century, we need 5 pillars. 1) Strong Economy 2) Infrastructure 3) Technology based System 4) Demography 5) Demand with best supply chain. Narendra Modi ji announces a ₹ 20 lacs crore  #AtmanirbharBharat package!! 10% of India's GDP.

Sharnbasva University: 3 teams selected to Second round by MHRD

Image
With the blessings and strong support of Poojya Dr Appaji and Matoshree Dakshayini Avvaji, three of our university teams have been shortlisted by the MHRD's SAMADHAN challenge team. The details of the three proposals out of top 200 shortlisted by the MHRD's SAMADHAN challenge team are as follows: Team 1: Sl. No.127  from MCA dept. (DODDAPPA APPA MCA) 1. Prof. Kiran Maka Dean (only himself: solo). Team 2: Sl. No. 134 from ECE dept.  (APPA ENGINEERING) 1.Prof. Dr. Shivakumar Jawaligi, Chairperson. 2. Prof. Kailas Patil, Associate Professor 3. Prof. Sanjeevkumar Jeevanagi, Asstt. Prof. 4. Prof. Rekha Patil, Asstt. Prof. 5. Mr. Gunderao Student, 6th sem ece. Team 3: Sl. No. 140 from MBA dept. (APPA ENGINEERING) 1. Prof. Mayur Koti, Asstt. Prof. 2. Prof. Basavaraj Mammani, Asstt. Prof. The most important aspect of the selection is  1. It was a national level event (pan india), open to all. 2. The total number of competitors were about 2500 and from various institut...

ಕಲಿಯುಗ ಮುಗಿದು ಸತ್ಯಯುಗ ಬಂದಂತೆ ಕಾಣುತ್ತಿದೆ.

ಭಾನುವಾರ ಹಾದುಹೋದ ಚಿಂತೆಯಿಲ್ಲ, ಸೋಮವಾರ ಉದ್ಯೋಗ ದಾತನ  ಭಯವಿಲ್ಲ ಹಣ ಸಂಪಾದಿಸುವ ಪ್ರಲೋಭನೆ ಇಲ್ಲ ಖರ್ಚು ಮಾಡುವ ಎಂಬ ಜಂಬ ಇಲ್ಲ ಹೋಟೆಲ್ನಲ್ಲಿ ತಿನ್ನಲು ಬಯಕೆಯಿಲ್ಲ ಹೊರ ನಡೆದು ತಿರುಗಲು ಖುಷಿಯಿಲ್ಲ ಚಿನ್ನ ಅಥವಾ ಬೆಳ್ಳಿಯ ಸುಳಿವಿಲ್ಲ  ಹಣದ ಅಪಾರ ಆಸಕ್ತಿ ಇಲ್ಲ  ಹೊಸ ಬಟ್ಟೆ ಧರಿಸಳು ಮನಸಿಲ್ಲ ತನ್ನ ಅಂದದ  ಬಗ್ಗೆ ಚಿಂತಿಸಲು ಸರಿ ಸಮಯವಲ್ಲ *ಅಂದರೆ ನಾವು ಬಿಡುಗಡೆಗೊಂಡಿದ್ದೇವೆಯೇ? ಅಥವಾ ಮುಕ್ತರಾಗಿದ್ದೇವೆಯೇ*  ಕಲಿಯುಗ ಮುಗಿದು ಸತ್ಯಯುಗ  ಬಂದಂತೆ ಕಾಣುತ್ತಿದೆ. ಗೀತೆ, ಭಾಗವತ ಪಠಣ, ದುರ್ಗಾ ಪೂಜೆ, ನಮಸ್ಕಾರ, ಉಪವಾಸ, ಹವನ, ರಾಮಾಯಣ, ಮಹಾಭಾರತ ಎಲ್ಲೆಲ್ಲೂ ಕೇಳ ಸಿಗುತ್ತಿದೆ, ಕಣ್ಣಿಗೆ ಗೋಚರಿಸುತ್ತಿದೆ. ಸದ್ಯ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾಗುತ್ತಿದೆ. ಬುರ್ರೆಂದು ರಸ್ತೆಯಲ್ಲಿ ಓಡುವ ವಾಹನ ಹಾಗೂ ಸುಯ್ಯೇಎಂದು ಹಾರುತ್ತಿದ್ದ ಗಗನಾಮಗಣ ಗಮನಕ್ಕೆ ಬರುತ್ತಿಲ್ಲ.  ಕೆಲಸದಿಂದ ಆಯಾಸ, ದಣಿದು ಮನೆಗೆ ಬರುವುದು ಅಪರೂಪ, ಪ್ರತಿಯೊಬ್ಬರ ಜೀವನ ಸರಳವಾಗಿದೆ - ಎಲ್ಲರೂ ಸಹಜವಾಗಿ ಸಿಗುವ ಆಹಾರ ತಿನ್ನುತ್ತಿದ್ದಾರೆ.  ಸಮಾನತೆ ಬಂದಿದೆ, ಕೈಗೊಂದು ಕಾಲಿಗೊಂದು ಸೇವಕರು ಇಲ್ಲ, ಎಲ್ಲರೂ ಮನೆಯಲ್ಲಿ ಒಟ್ಟಿಗೆ ಕೆಲಸ ಮಾಡುತಿದ್ದಾರೆ. ಎಲ್ಲರೂ  ಸದಾ ದೇವರನ್ನು ಸ್ಮರಿಸುತ್ತಿದ್ದಾರೆ. ಜನರು ಅಪಾರ ದಾನ ಮಾಡುತ್ತಿದ್ದಾರೆ.  ಎಲ್ಲರ ಅಹಂ ಮೂಕವಾಗಿದೆ. ಜನರು ಪರಸ್ಪರ ಸಹಕರಿಸುತ್ತಿದ...

thanks Corona: Once this pandemic over where India stands world eye..

A few sunny predictions in these gloomy days. Remember, you read them here first.  1.    By June, India will be the first country to be freed from the clutches of this pandemic.  2.    Our Lockdown and our higher immunity levels will see us through.  3.   We will be the largest exporters of medicines and the world will look to us for regular supplies of BCG vaccines, anti-malarial drugs Hydroxy Chloroquinine etc.  4.   Manufacturing facilities will be set up in India, in preference to China, by corporations from all over the world.100 USA n 200 Japanese already leaving from China. India will become the hub for manufacture of every item from mobile phones to pharmaceuticals. The biggest and the best brands will realise that the Indian people are honest, hard-working, talented and reliable and were underrated so far.  5.    Unemployment levels will go down.  6 .   Our Vegetarian cuisine will be appre...

ಮಹಾಭಾರತ ದಲ್ಲಿ ಕೃಷ್ಣ ಮಾಡಿದ ಉಪಾಯ ಪಾಲಿಸಿ ಕೊರೋನಾ ಓಡಿಸಿ

Image
ಮಹಾಭಾರತದ ಯುದ್ಧದಲ್ಲಿ ತನ್ನ ತಂದೆ ದ್ರೋಣಾಚಾರ್ಯರನ್ನು ಮೋಸದಿಂದ ಕೊಂದಿದ್ದಕ್ಕೆ ಅಶ್ವತ್ಥಾಮನಿಗೆ ಕೋಪ ಬಂದಿತ್ತು. ಅವನು ತನ್ನ ಬಳಿ ಇದ್ದ ನಾರಾಯಣ ಅಸ್ತ್ರವನ್ನು ಪಾಂಡವ ಸೇನೆಯ ಮೇಲೆ ಪ್ರಯೋಗಿಸಿದ. ಈ ಅಸ್ತ್ರವನ್ನು ಎದುರಿಸಲು ಸಾಧ್ಯವಿರಲಿಲ್ಲ. ಯಾರ ಬಳಿ ಶಸ್ತ್ರವಿದೆಯೋ ಅವರ ಮೇಲೆ ಈ ಅಸ್ತ್ರ ಬೆಂಕಿ ಸುರಿಸಿ ನಾಶ ಮಾಡುತ್ತಿತ್ತು ಜಾಣ ಶ್ರೀ ಕೃಷ್ಣ ಎಲ್ಲರಿಗೂ ಶಸ್ತ್ರ ತ್ಯಾಗ ಮಾಡಿ ಸುಮ್ಮನೆ ಕೈ ಮುಗಿದು ನಿಲ್ಲಲು ತಿಳಿಸಿದ. ಮನಸ್ಸಿನಲ್ಲಿ ಕೂಡ ಯುದ್ಧದ ಯೋಚನೆ ಮಾಡಬೇಡಿ ಎಂದ. ಅಶ್ವತ್ಥಾಮ ಹೂಡಿದ ನಾರಾಯಣ ಅಸ್ತ್ರ ಸಮಯ ಕಳೆದ ಮೇಲೆ ಶಾಂತವಾಯಿತು. ಹೀಗೆ ಪಾಂಡವ ಸೇನೆ ಸುರಕ್ಷಿತವಾಗಿ ಉಳಿಯಿತು. ಈ ಕಥೆ ಈಗೇಕೆ ಅಂತ ಅರ್ಥವಾಯಿತು ಅಲ್ಲವಾ? ಎಲ್ಲಾ ಕಡೆ ಯುದ್ದ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಪ್ರಕೃತಿಯ ಈ ವಿಕೋಪ ತಾಳಲು ನಾವು ಸ್ವಲ್ಪ ದಿನ ಎಲ್ಲಾ ಬಿಟ್ಟು, ಒಳ್ಳೆಯ ಯೋಚನೆ ಮಾಡುತ್ತಾ ಒಂದು ಜಾಗದಲ್ಲಿ ಕುಳಿತರೆ ಸಾಕು. ಸಮಯಕ್ಕೆ ಅನುಸಾರವಾಗಿ ಪ್ರಕೃತಿಯ ವಿಕೋಪ ತಣ್ಣಗೆ ಆಗುತ್ತದೆ. ಕರೊನ ಕೂಡ ಶಾಂತವಾಗುತ್ತದೆ. ಶ್ರೀ ಕೃಷ್ಣ ಮಾಡಿದ ಉಪಾಯ ನಾವೂ ಪಾಲಿಸಿದರೆ ಸಾಕಲ್ಲ...